Remotehey

Work anywhere, Live anywhere

Guarantee News - remotehey
Guarantee News

KMFನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂ ವಂಚನೆ

haarlem, north holland, netherlands / Posted
APPLY

ಇನ್ನಷ್ಟು ಅನ್ವೇಷಿಸಿ

City & Local Guides

Maps

ADVERTISEMENT

Home ಉದ್ಯೋಗ

KMFನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂ ವಂಚನೆ

by ಶ್ರೀದೇವಿ ಬಿ. ವೈ

January 8, 2026 - 10:30 am

in ಉದ್ಯೋಗ, ಜಿಲ್ಲಾ ಸುದ್ದಿಗಳು, ಬೆಂ. ನಗರ

0 0

0

ಕರ್ನಾಟಕ ಹಾಲು ಒಕ್ಕೂಟದಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಬಯಲಾಗಿದೆ. KAS ಅಧಿಕಾರಿ ಎಂದು ಗುರುತಿಸಿಕೊಂಡು ಆರೋಪಿ ಕೃಷ್ಣನ್ ಎಂಬಾತ ಒಂದೊಂದು ಹುದ್ದೆಗೆ 10 ಲಕ್ಷ ರೂಪಾಯಿ ಪಡೆದು ಕನಿಷ್ಠ 10 ಜನರನ್ನು ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ದೂರುದಾರರು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ಸಲ್ಲಿಸಿದ್ದಾರೆ.

Maps

ಇನ್ನಷ್ಟು ಅನ್ವೇಷಿಸಿ

ಸುದ್ದಿ ಅಪ್ಲಿಕೇಶನ್

ಫಲಿತಾಂಶ ಅಪ್‌ಡೇಟ್

ರಾಜಕೀಯ ಸುದ್ದಿ

ಆರೋಪಿ ಕೃಷ್ಣನ್ ತಾನು KMFನಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆ ಎಂದು ಹೇಳಿಕೊಂಡು ದೂರುದಾರರಿಗೆ ಪರಿಚಯವಾಗಿದ್ದಾನೆ. KMF ನೀಡಿದ್ದಂತೆ ಕಾಣುವ ಜಾಹೀರಾತನ್ನು ತೋರಿಸಿ, ಒಂದು ಹುದ್ದೆಗೆ 10 ಲಕ್ಷ ರೂಪಾಯಿ ಕೊಟ್ಟರೆ ಕೆಲಸ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಿದ್ದಾನೆ. ಒರಿಜಿನಲ್ ಐಡಿ ಕಾರ್ಡ್ ತೋರಿಸಿ ನಂಬಿಕೆ ಗಳಿಸಿದ್ದಾನೆ. ಅಲ್ಲದೆ KMF ಹೆಸರಿನಲ್ಲಿ ಇಮೇಲ್ ಮತ್ತು OTPಗಳನ್ನು ಕಳುಹಿಸಿ “ನಿಮ್ಮ ಹೆಸರು ಸೆಲೆಕ್ಷನ್ ಲಿಸ್ಟ್‌ನಲ್ಲಿದೆ” ಎಂದು ನಂಬಿಸಿದ್ದಾನೆ.

RelatedPosts

ಟಿವಿಕೆ ಸರ್ಕಾರ ರಚನೆ ಹಕ್ಕು ತಡೆಯುವ ರಾಜ್ಯಪಾಲರ ನಡೆ ಸರಿಯಲ್ಲ: ಡಿ.ಕೆ. ಶಿವಕುಮಾರ್

ಆಸ್ಪತ್ರೆಯಲ್ಲೇ ದೊಡ್ಡ ಕಳ್ಳತನ! ಶಸ್ತ್ರಚಿಕಿತ್ಸೆಗೆ ದಾಖಲಾದ ರೋಗಿಯ 9.7 ಲಕ್ಷ ರೂ. ಬಂಗಾರ ಕದ್ದ ಮಹಿಳಾ ಸಿಬ್ಬಂದಿ

ಚಿಕ್ಕಬಳ್ಳಾಪುರದಲ್ಲೊಂದು ಲವ್ ಕಹಾನಿ: ಪ್ರೀತಿಸಿ ಅಕ್ಕ-ತಮ್ಮನ ಜೊತೆಯೇ ಪರಾರಿ

ಗಂಡ ಮನೆಯಲ್ಲಿರುವಾಗಲೇ ವಿಡಿಯೋ ಕಾಲ್‌ ಮಾಡಿ ನೇಣಿಗೆ ಶರಣಾದ ಪತ್ನಿ!

ಇನ್ನಷ್ಟು ಅನ್ವೇಷಿಸಿ

Science

Geographic Reference

ನ್ಯಾಯ ಮಾಹಿತಿ

ADVERTISEMENT

ADVERTISEMENT

ದೂರುದಾರರು ನಂಬಿ ಹಣ ನೀಡಿದ್ದಾರೆ. ಆದರೆ ಕೆಲಸ ಕೇಳಿದಾಗ “ಇನ್ನೂ 15 ಲಕ್ಷ ಕೊಡಿ” ಎಂದು ಹೆಚ್ಚುವರಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಸಂಪರ್ಕಕ್ಕೆ ಪ್ರಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಗಿದ್ದು, ಆರೋಪಿ ಕೈಗೆ ಸಿಗದೇ ಇರುವುದು ಬಯಲಾಗಿದೆ.

ಈ ಪ್ರಕರಣದಲ್ಲಿ ಕನಿಷ್ಠ 10 ಜನರು ಮೋಸಕ್ಕೆ ಒಳಗಾಗಿದ್ದು, ಒಟ್ಟು ಕೋಟ್ಯಂತರ ರೂಪಾಯಿ ವಂಚನೆಯಾಗಿದೆ ಎಂಬ ಆರೋಪವಿದೆ. ದೂರುದಾರರು ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ನೇರವಾಗಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಕೆ ಆರಂಭಿಸಿದ್ದಾರೆ.

ಕರ್ನಾಟಕ ಸುದ್ದಿ

ಉದ್ಯೋಗ ಆಮಿಷಕ್ಕೆ ಸಂಬಂಧಿಸಿದ ವಂಚನೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ಗಮನ ಸೆಳೆದಿದೆ. ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ಐಡಿ ಕಾರ್ಡ್, ಇಮೇಲ್ ಮತ್ತು ಜಾಹೀರಾತುಗಳನ್ನು ಬಳಸಿ ಮೋಸ ಮಾಡುವುದು ಹೊಸ ತಂತ್ರವಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

Maps

ಉದ್ಯೋಗ ಹುಡುಕುವವರು ಎಚ್ಚರಿಕೆ ವಹಿಸಿ, ಅಧಿಕೃತ ಮೂಲಗಳಿಂದಲೇ ಮಾಹಿತಿ ಪಡೆಯಿರಿ ಎಂದು ಪೊಲೀಸರು ಸೂಚಿಸಿದ್ದಾರೆ. ಇಂತಹ ಮೋಸಕ್ಕೆ ಒಳಗಾದರೆ ತಕ್ಷಣ ಸೈಬರ್ ಕ್ರೈಂ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ.

ಈ ಪ್ರಕರಣದ ತನಿಕೆಯಿಂದ ಹೆಚ್ಚಿನ ವಿವರಗಳು ಬಯಲಾಗಲಿವೆ. ದೂರುದಾರರಿಗೆ ನ್ಯಾಯ ದೊರೆಯಲಿ ಎಂದು ಆಶಿಸೋಣ.

ShareSendShare TweetShare

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Science

Please login to join discussion

ತಾಜಾ ಸುದ್ದಿ

ಶೇ.10ರಷ್ಟು ಸುಂಕವೂ ಕಾನೂನುಬಾಹಿರ! ಟ್ರಂಪ್‌ಗೆ ಅಮೆರಿಕ ಸುಪ್ರೀಂ ಕೋರ್ಟ್ ತರಾಟೆ

by ಶ್ರೀದೇವಿ ಬಿ. ವೈ

May 8, 2026 - 9:06 am

0

LSG vs RCB: ರಿಷಭ್ ಪಂತ್ ತೆಗೆದುಕೊಂಡ ಆ ಒಂದು ನಿರ್ಧಾರಕ್ಕೆ ಆರ್‌ಸಿಬಿ ಸೋಲು!

by ಶ್ರೀದೇವಿ ಬಿ. ವೈ

May 8, 2026 - 8:41 am

0

ತಮಿಳುನಾಡಿನಲ್ಲಿ ವಿಜಯ್ ಟಿವಿಕೆ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶವೇ ಸಿಗಲ್ವಾ..?

by ಶ್ರೀದೇವಿ ಬಿ. ವೈ

May 8, 2026 - 8:23 am

0

10 ಸಾವಿರ ಹೆಚ್ಚುವರಿ ಟಿಕೆಟ್ ಕೇಳಿದ್ದಕ್ಕೇ IPL ಫೈನಲ್ ಪಂದ್ಯ ಬೆಂಗಳೂರಿಂದ ಎತ್ತಂಗಡಿ..?

by ಶ್ರೀದೇವಿ ಬಿ. ವೈ

May 8, 2026 - 8:11 am

0

ಸಂಬಂಧಿಸಿದ ಪೋಸ್ಟ್‌ಗಳು

  • ಕಾಗ್ನಿಜೆಂಟ್‌ನಲ್ಲಿ ಉದ್ಯೋಗಿಗಳಿಗೆ ಬಿಗ್ ಶಾಕ್: 15,000 ಐಟಿ ನೌಕರರ ವಜಾ ಸಿದ್ದತೆ

May 6, 2026 | 0

  • ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ

April 18, 2026 | 0

  • ಬೆಂಗಳೂರಿನಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಶೇ.40 ಕುಸಿತ: ಸಂಕಷ್ಟದಲ್ಲಿ 4 ಲಕ್ಷ ಡೆಲಿವರಿ ಬಾಯ್ಸ್

March 23, 2026 | 0

  • ಗೂಗಲ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ ಬೆಂಗಳೂರು ಟೆಕ್ಕಿಯ12 ಪಾಠ, ಇವುಗಳು ಇದ್ದರೆ ಮಾತ್ರ ನೀವು ಅರ್ಹ!

March 4, 2026 | 0

  • KPSCಯಲ್ಲಿ ಮತ್ತೆ ಅಕ್ರಮದ ವಾಸನೆ..! ಒಂದೇ ರೂಂನ 15 ಮಂದಿ ಆಯ್ಕೆ ಆಗಿದ್ದೇಗೆ..?