Remotehey

Work anywhere, Live anywhere

Guarantee News - remotehey
Guarantee News

ನಿಮಗೆ ವಯಸ್ಸು ಆಗುತ್ತಿದೆಯೇ? ಹಾಗಾದ್ರೆ ಈ ಕೆಲಸ ಕಳೆದ್ಕೊಳ್ಳೋದು ಫಿಕ್ಸ್!

haarlem, north holland, netherlands / Posted
APPLY

ಇನ್ನಷ್ಟು ಅನ್ವೇಷಿಸಿ

ಪಂಜಾಬ್ ಸುದ್ದಿ

ಫಲಿತಾಂಶ ಅಪ್‌ಡೇಟ್

ADVERTISEMENT

Home ಉದ್ಯೋಗ

ನಿಮಗೆ ವಯಸ್ಸು ಆಗುತ್ತಿದೆಯೇ? ಹಾಗಾದ್ರೆ ಈ ಕೆಲಸ ಕಳೆದ್ಕೊಳ್ಳೋದು ಫಿಕ್ಸ್!

by ಶಾಲಿನಿ ಕೆ. ಡಿ

April 16, 2025 - 8:43 am

in ಉದ್ಯೋಗ

0 0

0

ಇಂದು “ವಯಸ್ಸು ಕೇವಲ ಒಂದು ಸಂಖ್ಯೆ” ಎಂಬ ಮಾತು ನಿಜವಾಗುವ ಸಂದರ್ಭಗಳು ಕಡಿಮೆ. ಹೌದು, ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನ್ ಬೇಕಾದರೂ ಸಾಧಿಸಬಹುದು. ಆದರೆ ಉದ್ಯೋಗದ ವಿಚಾರಕ್ಕೆ ಬಂದಾಗ, ವಯಸ್ಸು ಎಷ್ಟು ಎಂಬುದು ಬಹಳ ಮುಖ್ಯವಾದ ಅಂಶವಾಗಿದೆ. ವಿಶೇಷವಾಗಿ 40 ವರ್ಷ ದಾಟಿದ ನಂತರ, ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ.

ಒಂದು ಕಾಲದಲ್ಲಿ 40ರ ಹರೆಯದವರು ಕಂಪನಿಗಳಲ್ಲಿ ವಿಶ್ವಾಸಾರ್ಹರು, ಅನುಭವಿ ನಾಯಕರು ಎಂಬಂತೆ ಪರಿಗಣಿಸಲ್ಪಡುತ್ತಿದ್ದರು. ಬಡ್ತಿ, ದೊಡ್ಡ ಜವಾಬ್ದಾರಿಗಳು ಅವರತ್ತ ಹರಿಯುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಂಪನಿಗಳಲ್ಲಿ ವ್ಯಯ ಕಡಿತದ ಹಿನ್ನೆಲೆ, ಹಿರಿಯ ಉದ್ಯೋಗಿಗಳು ಮೊದಲಿಗೆ ಟಾರ್ಗೆಟ್ ಆಗುತ್ತಿದ್ದಾರೆ.

RelatedPosts

ಕಾಗ್ನಿಜೆಂಟ್‌ನಲ್ಲಿ ಉದ್ಯೋಗಿಗಳಿಗೆ ಬಿಗ್ ಶಾಕ್: 15,000 ಐಟಿ ನೌಕರರ ವಜಾ ಸಿದ್ದತೆ

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ

ಬೆಂಗಳೂರಿನಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಶೇ.40 ಕುಸಿತ: ಸಂಕಷ್ಟದಲ್ಲಿ 4 ಲಕ್ಷ ಡೆಲಿವರಿ ಬಾಯ್ಸ್

ಗೂಗಲ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ ಬೆಂಗಳೂರು ಟೆಕ್ಕಿಯ12 ಪಾಠ, ಇವುಗಳು ಇದ್ದರೆ ಮಾತ್ರ ನೀವು ಅರ್ಹ!

ಇನ್ನಷ್ಟು ಅನ್ವೇಷಿಸಿ

ಸ್ಥಳೀಯ ಸುದ್ದಿ

ಸುದ್ದಿ ಅಪ್ಲಿಕೇಶನ್

ಸುದ್ದಿ ಪ್ರಸಾರ

ADVERTISEMENT

ADVERTISEMENT

ಶಾಂತನು ದೇಶಪಾಂಡೆ ಹೇಳಿಕೆ

ಬಾಂಬೆ ಶೇವಿಂಗ್ ಕಂಪನಿಯ ಸ್ಥಾಪಕ ಹಾಗೂ ಸಿಇಒ ಶಾಂತನು ದೇಶಪಾಂಡೆ ಇತ್ತೀಚೆಗೊಂದು ಮಹತ್ವದ ಎಚ್ಚರಿಕೆ ನೀಡಿದ್ದಾರೆ. “ಈಗ ಕಂಪನಿಗಳಲ್ಲಿ 40 ವರ್ಷದ ಉದ್ಯೋಗಿಗಳು ವಜಾಗೊಳಿಸುವ ಸಾಲಿನಲ್ಲಿ ಮೊದಲಿಗರಾಗುತ್ತಿದ್ದಾರೆ. ಅವರು ಎಷ್ಟೇ ಅನುಭವಿಗಳಾಗಿರಲಿ ಇದು ಅವರಿಗೆ ಹೆಚ್ಚು ಸಹಾಯ ಮಾಡುವುದಿಲ್ಲ ಎಂದಿದ್ದಾರೆ.

40ರ ಹರೆಯದಲ್ಲಿ ವ್ಯಕ್ತಿಯು ತನ್ನ ಬದುಕಿನಲ್ಲಿ ಅನೇಕ ಜವಾಬ್ದಾರಿಗಳನ್ನು ಹೊರುತ್ತಿರುತ್ತಾನೆ. ಗೃಹ ಸಾಲ, ಮಕ್ಕಳ ವಿದ್ಯಾಭ್ಯಾಸ, ಪೋಷಕರ ಆರೈಕೆ, ದಿನನಿತ್ಯದ ಖರ್ಚುಗಳ ಒತ್ತಡ ಇವುಗಳು ಆತನ ಬೆನ್ನುಹತ್ತುತ್ತವೆ. ಈ ಸಮಯದಲ್ಲಿ ಕೆಲಸ ಕಳೆದುಹೋದರೆ ಆರ್ಥಿಕವಾಗಿ ದೊಡ್ಡ ಹಿನ್ನಡೆಯಾಗಬಹುದು.

ಹೆಚ್ಚು ಸಂಬಳವೇ ಕಾರಣ?

ಹಿರಿಯ ಉದ್ಯೋಗಿಗಳು ಸಾಮಾನ್ಯವಾಗಿ ಹೆಚ್ಚು ಸಂಬಳ ಪಡೆಯುತ್ತಾರೆ. ಇದರ ಅಡಿಯಲ್ಲಿ ಕಂಪನಿಗಳು ಕಡಿಮೆ ವೆಚ್ಚದ younger employees (ಯುವ ಉದ್ಯೋಗಿಗಳು) ಯನ್ನು ನೇಮಿಸಲು ಮುಂದಾಗುತ್ತವೆ. ಅವರು ಹೊಸ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುತ್ತಾರೆ, ಕಡಿಮೆ ಸಂಬಳಕ್ಕೆ ಸಹಕಾರಿಯಾಗುತ್ತಾರೆ. ಇದರ ಪರಿಣಾಮವಾಗಿ ಹಿರಿಯರು ಹೆಚ್ಚಿನ ಸಂಭಾವನೆ ಪಡೆಯುವ ಉದ್ಯೋಗಿಗಳನ್ನು ವಜಾ ಮಾಡಲು ಮೊದಲ ಆಯ್ಕೆ ಮಾಡಿಕೊಳಿದ್ದಾರೆ.

ಈಗ “ಉದ್ಯೋಗಸ್ಥಿರತೆ” ಎಂಬ ಪದ ಕೇವಲ ಭ್ರಾಂತಿಯಾಗುತ್ತಿದೆ. ಕಾರ್ಪೊರೇಟ್ ಜಗತ್ತಿನಲ್ಲಿ ನಾವೇ ನಮ್ಮ ಅಸ್ಥಿತ್ವವನ್ನು ರಚಿಸಬೇಕು, ಹೊಸ ಕೌಶಲ್ಯಗಳನ್ನು ಕಲಿಯಬೇಕು. ಸಂಭಾವನೆಯ ಪ್ರಮಾಣಕ್ಕಿಂತ ಉದ್ಯೋಗದಲ್ಲಿ ತಂತ್ರಜ್ಞಾನ ಹೊಂದಾಣಿಕೆ, ಹೊಸ ನೈಪುಣ್ಯಗಳ ಅಭ್ಯಾಸ, ಮಾರ್ಗದರ್ಶನ ಶಕ್ತಿ ಮುಖ್ಯವಾಗಿದೆ.

ಈ ವಯಸ್ಸಿನಲ್ಲಿ ನೀವು ಏನು ಮಾಡಬೇಕು?

  • ತಂತ್ರಜ್ಞಾನದಲ್ಲಿ ನಿಪುಣತೆ: ಎಐ (AI), ಡೇಟಾ ಅನಾಲಿಟಿಕ್ಸ್, ಡಿಜಿಟಲ್ ಮಾರ್ಕೆಟಿಂಗ್ ಮುಂತಾದ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಿ.
  • ನಿರಂತರ ಶಿಕ್ಷಣ: ಹೊಸ ಕೋರ್ಸ್‌ಗಳು, ಸಾಟಿಫಿಕೇಶನ್‌ಗಳು ತಾಳಿಕೆ ಮಾಡಿಕೊಳ್ಳಿ.
  • ಬದಲಾಗುವ ತಂತ್ರಗಳಿಗೆ ಹೊಂದಿಕೆ: ಕೆಲಸದ ಶೈಲಿಯನ್ನು ಹೆಚ್ಚು ಸೂಕ್ತವಾಗಿಸಲು ಪ್ರಯತ್ನಿಸಬೇಕು.
  • ಆರ್ಥಿಕ ಯೋಗ್ಯತೆ: ಖರ್ಚುಗಳ ನಿಯಂತ್ರಣ, ಹೂಡಿಕೆ, ಆರ್ಥಿಕ ಸುರಕ್ಷತೆಗಾಗಿ ಯೋಜನೆ ರೂಪಿಸಿ.
  • ಮಾರುಕಟ್ಟೆಯಲ್ಲಿ ಮೌಲ್ಯವರ್ಧನೆ: ನಿಮ್ಮ ಅನುಭವವನ್ನು ಹೊಸತಾಗಿ ಪ್ಯಾಕ್ ಮಾಡಿ, ಮಾರಾಟ ಮಾಡುವುದು ಕಲಿಯಿರಿ.

ShareSendShare TweetShare

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Iran-US ಯುದ್ಧ ಮತ್ತೆ ಪ್ರಾರಂಭ? 3 ಅಮೆರಿಕ ನೌಕಾ ಹಡಗುಗಳ ಮೇಲೆ ಇರಾನ್ ದಾಳಿ!

by ಶ್ರೀದೇವಿ ಬಿ. ವೈ

May 8, 2026 - 9:38 am

0

ಶೇ.10ರಷ್ಟು ಸುಂಕವೂ ಕಾನೂನುಬಾಹಿರ! ಟ್ರಂಪ್‌ಗೆ ಅಮೆರಿಕ ಸುಪ್ರೀಂ ಕೋರ್ಟ್ ತರಾಟೆ

by ಶ್ರೀದೇವಿ ಬಿ. ವೈ

May 8, 2026 - 9:06 am

0

LSG vs RCB: ರಿಷಭ್ ಪಂತ್ ತೆಗೆದುಕೊಂಡ ಆ ಒಂದು ನಿರ್ಧಾರಕ್ಕೆ ಆರ್‌ಸಿಬಿ ಸೋಲು!

by ಶ್ರೀದೇವಿ ಬಿ. ವೈ

May 8, 2026 - 8:41 am

0

ತಮಿಳುನಾಡಿನಲ್ಲಿ ವಿಜಯ್ ಟಿವಿಕೆ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶವೇ ಸಿಗಲ್ವಾ..?

by ಶ್ರೀದೇವಿ ಬಿ. ವೈ

May 8, 2026 - 8:23 am

0

ಸಂಬಂಧಿಸಿದ ಪೋಸ್ಟ್‌ಗಳು

  • ಕಾಗ್ನಿಜೆಂಟ್‌ನಲ್ಲಿ ಉದ್ಯೋಗಿಗಳಿಗೆ ಬಿಗ್ ಶಾಕ್: 15,000 ಐಟಿ ನೌಕರರ ವಜಾ ಸಿದ್ದತೆ

May 6, 2026 | 0

  • ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ

April 18, 2026 | 0

  • ಬೆಂಗಳೂರಿನಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಶೇ.40 ಕುಸಿತ: ಸಂಕಷ್ಟದಲ್ಲಿ 4 ಲಕ್ಷ ಡೆಲಿವರಿ ಬಾಯ್ಸ್

March 23, 2026 | 0

  • ಗೂಗಲ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ ಬೆಂಗಳೂರು ಟೆಕ್ಕಿಯ12 ಪಾಠ, ಇವುಗಳು ಇದ್ದರೆ ಮಾತ್ರ ನೀವು ಅರ್ಹ!

March 4, 2026 | 0

  • KPSCಯಲ್ಲಿ ಮತ್ತೆ ಅಕ್ರಮದ ವಾಸನೆ..! ಒಂದೇ ರೂಂನ 15 ಮಂದಿ ಆಯ್ಕೆ ಆಗಿದ್ದೇಗೆ..?